ಇಂಜಿನಿಯರಿಂಗ್ ವಿಶ್ಲೇಷಣೆಯ() ಕೆಲಸಗಳಿಗಾಗಿ ಕಂಪ್ಯೂಟರ್ ತಂತ್ರಾಂಶಗಳ ಬಳಕೆಯನ್ನು ಗಣಕ ನೆರವಿನ ವಿನ್ಯಾಸ ಅಥವಾ ಕಂಪ್ಯೂಟರ್ ಏಡೆಡ್ ಇಂಜಿನಿಯರಿಂಗ್ () ಎಂದು ಹೇಳಲಾಗುತ್ತದೆ. ಇದು (), (), (), ಮತ್ತು ಒಳಗೊಂಡಿರುತ್ತದೆ. == ಮೇಲ್ನೋಟ == ಈ ಚಟುವಟಿಕೆಗಳನ್ನು ಮಾಡಲು ಅಭಿವೃದ್ಧಿಪಡಿಸಲಾದ ತಂತ್ರಾಂಶಗಳನ್ನು ಎಂದು ಕರೆಯಲಾಗುತ್ತದೆ. ಘಟಕಗಳ ಮತ್ತು ಅಸೆಂಬ್ಲಿಗಳ ಗಟ್ಟಿತನವನ್ನು, ಕಾರ್ಯತತ್ಪರತೆಯನ್ನು ವಿಶ್ಲೇಷಿಸಲು ಬಳಕೆಯಾಗುತ್ತದೆ. , , ಮತ್ತು ಕೆಲಸಗಳನ್ನು ಇದು ಒಳಗೊಂಡಿರುತ್ತದೆ. ವಿನ್ಯಾಸಕಾರಿಗೆ ವಿನ್ಯಾಸಗಳ ಅನೇಕ ವಿಶ್ಲೇಷಣ ಮಾಹಿತಿಯನ್ನು ಒದಗಿಸುವುದರ ಮೂಲಕ ಆ ಬಗ್ಗೆ ನಿರ್ಧಾರ ತಳೆಯಲು ಸಹಕಾರಿಯಾಗಿದೆ. ಆಟೋಮೋಟಿವ್, ಏವಿಯೇಷನ್, ಸ್ಪೇಸ್, ಶಿಪ್ ಬಿಲ್ಡಿಂಗ್ ಮೊದಲಾದ ಕೈಗಾರಿಕೆಗಳಲ್ಲಿ ಇದು ಬಳಕೆಯಾಗುತ್ತಿದೆ. == ಕ್ಷೇತ್ರಗಳು ಮತ್ತು ಹಂತಗಳು == ಮೂಲಕ ಮಾಡಲಾಗುವ ಕಾರ್ಯಗಳೆಂದರೆ, (); (); () ; , , . . ಸಾಮಾನ್ಯವಾಗಿ ಪ್ರಕ್ರಿಯೆಯ ಮೂರು ಹಂತಗಳೆಂದರೆ ಪೂರ್ವಸಂಸ್ಕರಣೆ- - – ಒಂದು ಮಾಡೆಲ್ ನಿರ್ಮಿಸಿ ಅದಕ್ಕೆ ಅದರ ಸುತ್ತಲಿನ ಪರಿಸರದ ಅಂಶಗಳನ್ನು ಅನ್ವಯಿಸುವುದು - . ( , , ) ವಿಶ್ಲೇಷಣೆ - ( ) ಫಲಿತಾಂಶಗಳ ಸಂಸ್ಕರಣೆ -- ( ) ಈ ಪ್ರಕ್ರಿಯೆಯನ್ನು ಹಲವು ಬಾರಿ ಪುನರಾವರ್ತಿಸಲಾಗುತ್ತದೆ. == ಆಟೋಮೋಟಿವ್ ಕೈಗಾರಿಕೆಗಳಲ್ಲಿ == ವಾಹನಗಳನ್ನು ತಯಾರಿಸುವ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಇದರಿಂದ ತಯಾರಕರಿಗೆ ಉತ್ಪನ್ನ ಅಭಿವೃದ್ಧಿಯ ಸಮಯ ಮತ್ತು ವೆಚ್ಚವು ಕಡಿಮೆಯಾಗುವುದರ ಜೊತೆ ಗುಣಮಟ್ಟ, ಅನುಕೂಲತೆ ಮತ್ತು ಬಾಳಿಕೆಯನ್ನು ಹೆಚ್ಚಿಸಲು ಸಹಾಯವಾಗಿದೆ. ವಿವಿಧ ವಿನ್ಯಾಸಗಳ ಪರಿಶೀಲನೆ, ವಿಶ್ಲೇಷಣೆಯನ್ನು ಮೂಲಕ ಮಾಡುವುದು ಸಾಧ್ಯವಾಗುವುದರಿಂದ ಉತ್ಪನ್ನಗಳ ಭೌತಿಕ ಮಾದರಿಗಳ () ತಯಾರಿಕೆಯ ಮತ್ತು ಪರೀಕ್ಷೆಯ ಅಗತ್ಯತೆ ಕಡಿಮೆಯಾಗಿದೆ. ಸಂಕೀರ್ಣ ಉತ್ಪನ್ನಗಳಲ್ಲಿ ಮೂಲಕ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗದಿರುವುದರಿಂದ ಕೊನೆಯ ದೃಢೀಕರಣಕ್ಕೆ ಭೌತಿಕ ಪರೀಕ್ಷೆ ಬೇಕಾಗುತ್ತದೆ. == ಇವನ್ನೂ ನೋಡಿ == ಗಣಕ ನೆರವಿನ ವಿನ್ಯಾಸ () ಗಣಕ ನೆರವಿನ ಉತ್ಪಾದನೆ () == ಉಲ್ಲೇಖಗಳು == == ಹೆಚ್ಚಿನ ಓದು == == ಹೊರಕೊಂಡಿಗಳು == ? 2014-10-21 ವೇಬ್ಯಾಕ್ ಮೆಷಿನ್ ನಲ್ಲಿ. : 2011-01-28 ವೇಬ್ಯಾಕ್ ಮೆಷಿನ್ ನಲ್ಲಿ. (, , ...) - , 2009-01-27 ವೇಬ್ಯಾಕ್ ಮೆಷಿನ್ ನಲ್ಲಿ. - 2011-06-08 ವೇಬ್ಯಾಕ್ ಮೆಷಿನ್ ನಲ್ಲಿ.